About the Author

ನವಗಿರಿನಂದ ಕಾವ್ಯನಾಮದ ಮೂಲಕವೇ ಪರಿಚಿತರಾಗಿರುವ ಎಂ. ರಂಗರಾಯರು ಕನ್ನಡ ಜನಪ್ರಿಯ ಸಾಹಿತಿಗಳಲ್ಲೊಬ್ಬರು. ಕಾಲಾ ಬಝಾರ, ಖಾಕೀ ಕೊಲೆಗಾರ, ಹಂತಕನು ಯಾರು, ವಿಚಿತ್ರ ಗಿಳಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  

ನವಗಿರಿನಂದ (ಎಂ. ರಂಗರಾಯರು)