ನವಕರ್ನಾಟಕ ಪ್ರಕಾಶನವು ನವಗಿರಿನಂದ ಕಥಾಮಾಲಿಕೆಯಡಿ ಪ್ರಕಟಿಸಿದ ಕೃತಿ ವಿಚಿತ್ರ ಗಿಳಿ. ಮಾತಾಡುವ ಗಿಳಿ, ಎರಡು ಸಹೋದರ ಗಿಳಿಗಳು ಬೇರೆ ಬೇರೆಯವರೊಂದಿಗೆ ಬೆಳೆದು ಅವು ಕಲಿಯುವ ಪಾಠಗಳು, ನಡತೆಯ ಕತೆಯ ಕುರಿತು ನಾವೆಲ್ಲರೂ ಕೇಳಿರುತ್ತೇವೆ. ಪ್ರಸ್ತುತ ವಿಚಿತ್ರ ಗಿಳಿ ಕೃತಿಯು ಹೀಗೆ ವಿಭಿನ್ನವಾದ ಕಥಾ ಹಂದರ ಹೊಂದಿರುವ ಕೃತಿಯಾಗಿದೆ.
©2021 Bookbrahma.com, All Rights Reserved