About the Author

ಪರಮೇಶ್ವರ ಗುರುಸ್ವಾಮಿ ಅವರು ಮೂಲತಃ ಮೈಸೂರಿನವರು. ಇವರಿಗೆ ಸಾಹಿತ್ಯ, ಸಿನೆಮಾ ಮತ್ತು ಸಂಸ್ಕೃತಿಯ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿ ಸಿನೆಮಾ ತಾಂತ್ರಿಕಕತೆ ಹಾಗೂ ಸಾಹಿತ್ಯದಲ್ಲಿ ಕಥನ ಪ್ರಯೋಗಗಳನ್ನು ಮಾಡಿರುತ್ತಾರೆ. ಅಲ್ಲದೆ, ಇವರು ಕಾವ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡವರು. ಸಾಮಾಜಿಕ ತಾಲತಾಣದಲ್ಲಿ ತಾವು ಬರೆದ ಅನೇಕ ಕವಿತೆಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ. ಜೊತೆಗೆ ಅಂಕಣ ಬರಹಗಾರರು ಕೂಡಾ.

ಪರಮೇಶ್ವರ ಗುರುಸ್ವಾಮಿ.