About the Author

ಲೇಖಕಿ ಪ್ರತಿಭಾ ಆರ್. ಮರಗೋಳ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಹೊನಗುಂಟಾ ಗ್ರಾಮದವರು. ತಂದೆ ರಾಜು ಮರಗೋಳ್. ತಾಯಿ ರೇಣುಕಾ ಆರ್ ಮರಗೋಳ್. ಪ್ರಸ್ತುತ ಬಿ. ಇಡಿ  ವಿದ್ಯಾರ್ಥಿನಿ.

ಕೃತಿಗಳು: ನಾ ಕಂಡ ಕನಸು

ಪ್ರಶಸ್ತಿ-ಪುರಸ್ಕಾರಗಳು: ಉದಯೋನ್ಮಖ ಕಾವ್ಯ ಚೇತನಾ ರಾಜ್ಯ ಪ್ರಶಸ್ತಿ.

ಪ್ರತಿಭಾ ಆರ್ ಮರಗೋಳ್

(26 Aug 2000)