About the Author

ಪ್ರೇಮಾ ಬಾದಾಮಿ ಅವರು ಮೂಲತಃ ರಂಗನಟಿ. ಕರ್ನಾಟಕ ನಾಟಕ ಅಕಾಡೆಮಿಯು ಅವರಿಗೆ ರಂಗ ಗೌರವ ನೀಡಿ ಸನ್ಮಾನಿಸಿದೆ. ಬಳ್ಳಾರಿಯ ರಾಘವ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ಸ್ವತಃ ಅವರು ನಾಟಕ ಕಂಪನಿ ಸ್ಥಾಪಿಸಿದ್ದರು. ಇವರು ಪ್ರಕಾಶ್‌ ಕಡಪಟ್ಟಿ ಕೃತಿಯನ್ನು ರಚಿಸಿದ್ದಾರೆ. 

 

ಪ್ರೇಮಾ ಬದಾಮಿ