About the Author

ಯುವ ಬರಹಗಾರ್ತಿ ಪ್ರೇಮಾಂಜಲಿ ಮೂಲತಃ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡ್ಯಾಳ ಗ್ರಾಮದವರು. ಹುಟ್ಟಿದ್ದು 1987 ಮೇ 13ರಂದು. ತಾಯಿ ರತ್ನಾಬಾಯಿ ಕಲಕೇರಿ, ತಂದೆ ಮರೆಪ್ಪ. ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರು. ಪಿಎಚ್‌ಡಿಗಾಗಿ ವ್ಯಾಸಂಗ ಮಾಡುತ್ತಿದ್ದಾರೆ. ’ಮಹಿಳಾ ಸಾಹಿತ್ಯ: ಸಮಸ್ಯೆಗಳು ಮತ್ತು ಸವಾಲುಗಳ” ಇವರ ಚೊಚ್ಚಲ ಕೃತಿ.

ಪ್ರೇಮಾಂಜಲಿ ಮರೆಪ್ಪ ಕಲಕೇರಿ

(13 May 1987)