About the Author

ವಿಜ್ಞಾನಿ ಪುರಿಮೆಟ್ಲ ಅಜಯ ಕುಮಾರ್, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆರವಲಿ (ಜನನ: 14-11-1938) ಗ್ರಾಮದವರು. 81 ರ ಹರೆಯದ ಸಾಮಾಜಿಕ ಹೋರಾಟಗಾರ, ಚಿಂತಕ ಮತ್ತು ಅನುವಾದಕ. ಮಾರ್ಕ್ಸ್ ವಾದದಲ್ಲಿ ಗಂಭೀರ ಆಸಕ್ತಿ. ಮನೆಮಾತು ತೆಲುಗು. 1962 ರಿಂದ ಕರ್ನಾಟಕದಲ್ಲಿ ನೆಲಸಿ, ಕನ್ನಡ ಕಲಿತು ತೆಲುಗಿನ ರಂಗನಾಯಕಮ್ಮ ಅವರ ರಾಜಕೀಯ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯದಲ್ಲಿ ನಿರತ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸ. ಪ್ರಕಟಿತ ಪುಸ್ತಕ: 1.ಕೊಮರಂ ಭೀಮ, 2. ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು! ಮತ್ತು ಬಿಡಿ ಬರಹಗಳು.

ಪುರಿಮೆಟ್ಲ ಅಜಯ ಕುಮಾರ್

(14 Nov 1938)