ಮಕ್ಕಳಿಗಾಗಿ ಅರ್ಥಶಾಸ್ತ್ರ

Author : ಪುರಿಮೆಟ್ಲ ಅಜಯ ಕುಮಾರ್

Pages 424

₹ 100.00




Year of Publication: 2021
Published by: ಸ್ವೀಟ್‍ ಹೋಮ್‍ ಪಬ್ಲಿಕೇಶನ್ಸ್
Address: ಹೈದರಾಬಾದ್
Phone: 9948283810

Synopsys

ಲೇಖಕರಾದ ವಿ.ಎನ್.ಲಕ್ಷ್ಮೀನಾರಾಯಣ ಮತ್ತು ಶ್ರೀ ಪಿ.ಎ. ಕುಮಾರ್ ಅವರ ‘ಮಕ್ಕಳಿಗಾಗಿ ಅರ್ಥಶಾಸ್ತ್ರ’ ಪಾಠ ಮಾಲಕೆಯಾಗಿವೆ. ತೆಲುಗು ಮೂಲದ ಲೇಖಕಿ ರಂಗನಾಯಕಮ್ಮ ಅವರ ಕೃತಿಯ ಕನ್ನಡಾನುವಾದ ಪುಸ್ತಕವಿದು. ಕಾರ್ಲ್ ಮಾರ್ಕ್ಸ್ ನ ಕ್ಯಾಪಿಟಲ್‍ ಗ್ರಂಥವನ್ನು ಆಧರಿಸಿ ಮಕ್ಕಳಿಗಾಗಿ ಬರೆದ ಅಪೂರ್ವ ಪುಸ್ತಕ. ಸರಾಗ ಓದಿಗೆ ಮತ್ತು ವಿಷಯಗ್ರಹಣೆಗಾಗಿ ದೊಡ್ಡ ಅಕ್ಷರ ಬಳಸಿ ಪ್ರಕಟಿಸಿರುವ ಸಚಿತ್ರ ಪುಸ್ತಕ. 

About the Author

ಪುರಿಮೆಟ್ಲ ಅಜಯ ಕುಮಾರ್
(14 November 1938)

ವಿಜ್ಞಾನಿ ಪುರಿಮೆಟ್ಲ ಅಜಯ ಕುಮಾರ್, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆರವಲಿ (ಜನನ: 14-11-1938) ಗ್ರಾಮದವರು. 81 ರ ಹರೆಯದ ಸಾಮಾಜಿಕ ಹೋರಾಟಗಾರ, ಚಿಂತಕ ಮತ್ತು ಅನುವಾದಕ. ಮಾರ್ಕ್ಸ್ ವಾದದಲ್ಲಿ ಗಂಭೀರ ಆಸಕ್ತಿ. ಮನೆಮಾತು ತೆಲುಗು. 1962 ರಿಂದ ಕರ್ನಾಟಕದಲ್ಲಿ ನೆಲಸಿ, ಕನ್ನಡ ಕಲಿತು ತೆಲುಗಿನ ರಂಗನಾಯಕಮ್ಮ ಅವರ ರಾಜಕೀಯ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವ ಕಾರ್ಯದಲ್ಲಿ ನಿರತ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸ. ಪ್ರಕಟಿತ ಪುಸ್ತಕ: 1.ಕೊಮರಂ ಭೀಮ, 2. ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು! ಮತ್ತು ಬಿಡಿ ಬರಹಗಳು. ...

READ MORE

Related Books