About the Author

ರಾಮಚಂದ್ರ ಗಣಾಪೂರ ತಮ್ಮ ಅಧ್ಯಯನ ಹಾಗೂ ಅಧ್ಯಾಪನದೊಂದಿಗೆ ಸಾಹಿತ್ಯದ ವಿದ್ಯಾರ್ಥಿ. ತಮ್ಮದೇ ಚೌಕಟ್ಟಿನಲ್ಲಿ ಓದು-ಬರಹದ ಲೋಕವನ್ನು ಸೃಷ್ಟಿಸಿಕೊಂಡು, ಅನೇಕ ವರ್ಷಗಳಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿ ಎಂ.ಎ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.  ಕನ್ನಡ ಸಾಹಿತ್ಯಕ್ಕೆ 11 ಕೃತಿಗಳನ್ನು, 80ಕ್ಕೂ ಹೆಚ್ಚು ಲೇಖನಗಳನ್ನು ನೀಡಿದ್ದಾರೆ.

ರಾಮಚಂದ್ರ ಗಣಾಪೂರ