About the Author

’ಸಾಲದ ಕನ್ನಡಿ’ ಎಂಬ ಪುಸ್ತಕ ಪ್ರಕಟಿಸಿರುವ ರಾಘವೇಂದ್ರ ನಾವಡರು ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಲೇಖನ, ಕವಿತೆ, ಕತೆ ಕಾದಂಬರಿಗಳ ಬರವಣಿಗೆಯಲ್ಲಿ ಅವರು ಆಸಕ್ತರಾಗಿದ್ದಾರೆ. ತಮ್ಮ ಕೃತಿಗಳನ್ನು ಬ್ಲಾಗ್‌ ನಲ್ಲಿ ಪ್ರಕಟಿಸಿದ್ದಾರೆ.

ರಾಘವೇಂದ್ರ ನಾವಡ

(23 Jun 1974)