About the Author

ರಾಹುಲ್ ಹಜಾರೆ ಅವರು ಮೂಲತಃ ಬಿಜಾಪುರ ಜಿಲ್ಲೆ ಇಂಡಿಯವರು. ಪ್ರಸ್ತುತ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬರಹಗಳು ಲೋಕಲ್ ಕೇಬಲ್, ರೀಡೂ ಕನ್ನಡ, ಪ್ರತಿಲಿಪಿ, ಪಂಚಾಯತ್ ವೆಬ್ಸೈಟುಗಳಲ್ಲಿ; ವಿಶ್ವವಾಣಿ, ಹೊಸದಿಗಂತ ಪತ್ರಿಕೆಗಳಲ್ಲಿ; ವಿಕ್ರಮ, ಹಸಿರುವಾಸಿ ಮ್ಯಾಕ್ಸಿನ್‌ಗಳಲ್ಲಿ ಪ್ರಕಟಗೊಂಡಿವೆ. ‘ಅವನಿ’ ಅವರ ಚೊಚ್ಚಲ ಕೃತಿ.

ರಾಹುಲ್ ಹಜಾರೆ

Books by Author