About the Author

ರಾಜಕುಮಾರ ಮಡಿವಾಳರ ಮೂಲತಃ ಧಾರವಾಡದವರು. ಬಿ.ಎ ಪದವಿ ಪಡೆದಿರುವ ಅವರು ಧಾರವಾಡದಲ್ಲಿ ಪುಸ್ತಕ ಮಳಿಗೆ ಜೊತೆಗೆ ಧಾರವಾಡ ಪೇಢೌ ಫ್ರಾಂಚೈಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು ಮೆಚ್ಚಿನ ಹವ್ಯಾಸವಾಗಿಸಿಕೊಂಡಿರುವ ಅವರು 'ಹಣೆ ಬರಹವಿಲ್ಲದ ಹಾಡುಗಳು' ಮತ್ತು 'ಹುರಿಗೆಜ್ಜೆ' ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕವನ ಸಂಕಲನಕ್ಕೆ 2016ನೇ ಸಾಲಿನ ಅಂಬಿಕಾತನಯದತ್ತ ಪುಸ್ತಕ ಬಹುಮಾನ ಪ್ರಶಸ್ತಿ ಸಂದಿದೆ.

ರಾಜಕುಮಾರ ಮಡಿವಾಳರ

(04 Mar 1979)