ಹುರಿಗೆಜ್ಜೆ

Author : ರಾಜಕುಮಾರ ಮಡಿವಾಳರ

Pages 80

₹ 80.00




Year of Publication: 2016
Published by: ಕನಸು ಪ್ರಕಾಶನ
Address: ಜಿ.ಬಿ. ಶಂಕರ್ ರಾವ್ ನಗರ, 2ನೇ ತಿರುವು ರಟ್ಟೀಹಳ್ಳಿ, ಹಿರೇಕೆರೂರ್ ತಾಲ್ಲೂಕು, ಹಾವೇರಿ ಜಿಲ್ಲೆ-581116
Phone: 8762825093

Synopsys

‘ಉರಿಗೆಜ್ಜೆ’ ಕವಿ ರಾಜಕುಮಾರ ಮಡಿವಾಳರ ಕವನ ಸಂಕಲನ. ಉರಿಗೆಜ್ಜೆ ಎಂಬ ಹೆಸರೇ ಸೂಚಿಸುವಂತೆ ಈ ಕೃತಿ ನಿಜಕ್ಕೂ ಕವಿತೆಗಳನ್ನ ಸದ್ದಿನೊಂದಿಗೆ ರಿಂಗಣಿಸುತ್ತವೆ. ಪ್ರೇಮದ ನವಿರು ಕವಿತೆಗಳನ್ನು ಬರೆವ ರಾಜಕುಮಾರರ ಕವಿತೆಗಳಲ್ಲಿ ಸಮಾಜಮುಖಿ ಸ್ಪಂದನೆಗಳು ಕಾಣಸಿಗುತ್ತವೆ.

About the Author

ರಾಜಕುಮಾರ ಮಡಿವಾಳರ
(04 March 1979)

ರಾಜಕುಮಾರ ಮಡಿವಾಳರ ಮೂಲತಃ ಧಾರವಾಡದವರು. ಬಿ.ಎ ಪದವಿ ಪಡೆದಿರುವ ಅವರು ಧಾರವಾಡದಲ್ಲಿ ಪುಸ್ತಕ ಮಳಿಗೆ ಜೊತೆಗೆ ಧಾರವಾಡ ಪೇಢೌ ಫ್ರಾಂಚೈಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು ಮೆಚ್ಚಿನ ಹವ್ಯಾಸವಾಗಿಸಿಕೊಂಡಿರುವ ಅವರು 'ಹಣೆ ಬರಹವಿಲ್ಲದ ಹಾಡುಗಳು' ಮತ್ತು 'ಹುರಿಗೆಜ್ಜೆ' ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕವನ ಸಂಕಲನಕ್ಕೆ 2016ನೇ ಸಾಲಿನ ಅಂಬಿಕಾತನಯದತ್ತ ಪುಸ್ತಕ ಬಹುಮಾನ ಪ್ರಶಸ್ತಿ ಸಂದಿದೆ. ...

READ MORE

Related Books