About the Author

ಲೇಖಕಿ ರಾಜೇಶ್ವರಿ ಭೋಗಯ್ಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯವರು. ಆನೇಕಲ್, ದೊಡ್ಡಬಳ್ಳಾಪುರ, ಮಾಲೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದರು. ಓದುವುದು, ಕವನ ಬರೆಯುವುದು ಇರ ನೆಚ್ಚಿನ ಹವ್ಯಾಸಗಳಾಗಿವೆ. 

ಕೃತಿ: ಗೌರಿಯೊಂದಿಗೆ ಏಕಾಂತ ಲೋಕಾಂತ

ರಾಜೇಶ್ವರಿ ಭೋಗಯ್ಯ

(01 Sep 1965)