About the Author

ರಾಂ ಎಲ್ಲಂಗಳ ಅವರು ಬಹುಮುಖ ಪ್ರತಿಭೆ . ಬರಹ ಮಾತ್ರವಲ್ಲದೆ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರು. ಮಂಗಳೂರು ಆಕಾಶವಾಣಿಯಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಈಗಲೂ ಬಿತ್ತರಗೊಳ್ಳುತ್ತಿರುತ್ತವೆ. ಮಕ್ಕಳಿಗಾಗಿ ಸಾಹಿತ್ಯ ರಚಿಸುವವರು ಇವತ್ತಿನ ದಿನಗಳಲ್ಲಿ ಬಹಳ ಕಡಿಮೆ ಮಂದಿ. ಅಂತಹುದರಲ್ಲಿ ಇವರು ನಾಟಕಗಳ ಮೂಲಕ ಮಕ್ಕಳ ಸಾಹಿತ್ಯಕ್ಕೂ ಮಹತ್ವ ನೀಡಿದ್ದಾರೆ ಈ ನಾಟಕಗಳನ್ನು ಮಕ್ಕಳು ಮಾತ್ರವಲ್ಲದೆ ಯಾರು ಬೇಕಾದರೂ ಓದಿ ಆನಂದಿಸಬಹುದು. ಆಕಾಶವಾಣಿಯಲ್ಲಿ ಇವರ ತುಳು ಭಾಷಣಗಳು ಆಗಾಗ ಪ್ರಸಾರಗೊಳ್ಳುತ್ತಿರುತ್ತವೆ.

ಕೃತಿಗಳು: ಬೆಳಕು, ಅಪ್ಪಿಕೊ, ಬಹುಮಾನ

ರಾಂ ಎಲ್ಲಂಗಳ

Books by Author