About the Author

ರಶ್ಮಿ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಬ್ಬಗಾರದವರು. ಪ್ರಸ್ತುತ, ಬೆಂಗಳೂರಿನ ತಲಘಟ್ಟ ಪುರದಲ್ಲಿ ವಾಸಮಾಡುತ್ತಿದ್ದಾರೆ. ಮಾನವ ಶಾಸ್ತ್ರದಲ್ಲಿ ಬುಡಕಟ್ಟು ಜನಾಂಗದ ಮನೋವೈಜ್ಞಾನಿಕ ಪರಂಪರೆಯ ಕುರಿತು ಪಿ.ಹೆಚ್.ಡಿ. ಪಡೆದಿದ್ದಾರೆ.

ಕೃತಿಗಳು: ಲೆಕ್ಕಕ್ಕೆ ಸಿಗದವರು

ರಶ್ಮಿ ಹೆಗಡೆ ಕಬ್ಬಗಾರ