About the Author

ರಶ್ಮಿ ಎಸ್ ಅವರು ಮೂಲತಃ ಬೀದರ್‌ನವರು. ಅವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಪ್ರಜಾವಾಣಿಯಲ್ಲಿ ಉದ್ಯೋಗದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಕಟ, ಸಂಭ್ರಮ, ಜೀವನಶೈಲಿಯನ್ನು ಡಿಜಿಟಲ್ ಅಂಕಣದಲ್ಲಿ ದಾಖಲಿಸುವ 'ಮಿಸಳ್ ಹಾಪ್ಪಾ' ಎಂಬ ವಿಡಿಯೊ ಅಂಕಣ ಸೆಂಚುರಿ ಬಾರಿಸಿದೆ. 'ಅಂಕುರ' 'ಮಾತು ಕತಿಯಾದಾಗ' ಪ್ರಕಟವಾಗಿರುವ ಕೃತಿಗಳು. ‘ಈ ಪಿಕ್ ಯಾರ ಕ್ಲಿಕ್’ ಅನುವಾದಿತ ಕೃತಿಯಾಗಿದೆ.

ರಶ್ಮಿ ಎಸ್