ಈ ಪಿಕ್ ಯಾರ ಕ್ಲಿಕ್

Author : ರಶ್ಮಿ ಎಸ್

Pages 32

₹ 160.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 7019182729

Synopsys

ಮೊದಲ ಮಹಿಳಾ ಛಾಯಾಗ್ರಾಹಕಿ ಹೋಮೈ ವ್ಯಾರಾವಾಲಾ ಅವರ ಕುರಿತ ಕಥನ. ಇದನ್ನು ಪತ್ರಕರ್ತೆ ರಶ್ಮಿ .ಎಸ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ರಶ್ಮಿ ಎಸ್

ರಶ್ಮಿ ಎಸ್ ಅವರು ಮೂಲತಃ ಬೀದರ್‌ನವರು. ಅವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಪ್ರಜಾವಾಣಿಯಲ್ಲಿ ಉದ್ಯೋಗದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಕಟ, ಸಂಭ್ರಮ, ಜೀವನಶೈಲಿಯನ್ನು ಡಿಜಿಟಲ್ ಅಂಕಣದಲ್ಲಿ ದಾಖಲಿಸುವ 'ಮಿಸಳ್ ಹಾಪ್ಪಾ' ಎಂಬ ವಿಡಿಯೊ ಅಂಕಣ ಸೆಂಚುರಿ ಬಾರಿಸಿದೆ. 'ಅಂಕುರ' 'ಮಾತು ಕತಿಯಾದಾಗ' ಪ್ರಕಟವಾಗಿರುವ ಕೃತಿಗಳು. ‘ಈ ಪಿಕ್ ಯಾರ ಕ್ಲಿಕ್’ ಅನುವಾದಿತ ಕೃತಿಯಾಗಿದೆ. ...

READ MORE

Related Books