About the Author

ರವಿ ಹೆಚ್.(ನೇಸರ) ಅವರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊಟ್ಟಿಗನ ಹೊಸಹಳ್ಳಿ ಗ್ರಾಮದವರು. ವೃತ್ತಿಯಿಂದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಗಿರುವ ಅವರು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯೊಂದಿಗೆ ಸಾಹಿತ್ಯಿಕ ಆಸಕ್ತಿಯೊಂದಿರುವ ರವಿ ಅವರು ಧ್ವನಿ-ಪ್ರತಿಧ್ವನಿ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಓದು ಬರಹ ಅವರ ಹವ್ಯಾಸಗಳಾಗಿವೆ.

ರವಿ. ಹೆಚ್ (ನೇಸರ)

(19 Jun 1981)