About the Author

ಯುವ ಬರಹಗಾರ ರವೀಂದ್ರ ಬೆಟಗೇರಿ ಅವರು ಜನಿಸಿದ್ದು 1988 ಜೂನ್‌  20ರಂದು. ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ವಳವಂಡವಾಡಿ ಇವರ ಹುಟ್ಟೂರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಪದ ಪುರಾಣ ಇವರ ಚೊಚ್ಚಲ ಕೃತಿಯಾಗಿದೆ. 

ರವೀಂದ್ರ ಬಟಗೇರಿ

(20 Jun 1988)

Books by Author