About the Author

ಲೇಖಕ ರವೀಂದ್ಬಾರ ಲುಕ್ಕ ಅವರು ಮೂಲತಃ (ಜನನ: 31-07-1985) ಬಾಗಲಕೋಟೆಯವರು. ಎಂ.ಎ, ಬಿ.ಇಡಿ. ಪದವೀಧರರು. ಸದ್ಯ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಅಕ್ಕ ಮಹಾದೇವಿ ಮಹಿಳಾ ವಿ.ವಿ. ಪ್ರಥಮ ದರ್ಜೆ ಮಹಿಳಾ ಕಾಲೇಜ್ ಅತಿಥಿ ಉಪನ್ಯಾಸಕರು. 

ಕೃತಿಗಳು: ಕರ್ನಾಟಕ ಟಿಇಟಿ ಪರೀಕ್ಞಾ ಕೈಪಿಡಿ, ಮೌಲಾನಾ ಆಜಾದ್ ಮುಖ್ಯೋಪಾಧ್ಯಾಯರ ಪರೀಕ್ಞಾ ಕೈಪಿಡಿ, ಸಾಮಾನ್ಯ ಕನ್ನಡ ಪ್ರಶ್ನೋತ್ತರ ಕೈಪಿಡಿ, 

 

ರವೀಂದ್ರ ಲುಕ್ಕ

(31 Jul 1985)