ಕರ್ನಾಟಕ ಟಿಇಟಿ ಪರೀಕ್ಷಾ ಕೈಪಿಡಿ

Author : ರವೀಂದ್ರ ಲುಕ್ಕ

Pages 260

₹ 260.00




Year of Publication: 2020
Published by: ಬಸವೇಶ್ವರ ಪ್ರಕಾಶನ
Address: ಅಶೋಕ್ ಕಾಲೊನಿ ಬನಹಟ್ಟಿ , ತಾಲೂಕು ಜಮಖಂಡಿ, ಜಿಲ್ಲೆ: ಬಾಗಲಕೋಟೆ
Phone: 9380850076

Synopsys

ಲೇಖಕ ರವೀಂದ್ರ ಲುಕ್ಕ ಅವರ ಕೃತಿ-ಕರ್ನಾಟಕ ಟಿಇಟಿ ಪರೀಕ್ಷಾ ಕೈಪಿಡಿ-2020. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಉಪಯುಕ್ತವಾದ ಪರೀಕ್ಷಾ ಸಂಭವನೀಯ ಸಂಪೂರ್ಣ ಮಾಹಿತಿ ನೀಡಲಾಗಿದೆ. ಶಿಕ್ಷಕರ ಪರೀಕ್ಷೆ, ಸಂದರ್ಶನ ಹೀಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂತಹ ಕೃತಿಗಳು ಅಭ್ಯರ್ಥಿಗಳಿಗೆ ಪೂರಕ ಮಾಹಿತಿ ಮಾತ್ರವಲ್ಲ; ಪರೀಕ್ಷೆ ಎದುರಿಸಲು ಮನೋಸ್ಥೈರ್ಯವೂ ನೀಡುತ್ತವೆ. 

 

About the Author

ರವೀಂದ್ರ ಲುಕ್ಕ
(31 July 1985)

ಲೇಖಕ ರವೀಂದ್ಬಾರ ಲುಕ್ಕ ಅವರು ಮೂಲತಃ (ಜನನ: 31-07-1985) ಬಾಗಲಕೋಟೆಯವರು. ಎಂ.ಎ, ಬಿ.ಇಡಿ. ಪದವೀಧರರು. ಸದ್ಯ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಅಕ್ಕ ಮಹಾದೇವಿ ಮಹಿಳಾ ವಿ.ವಿ. ಪ್ರಥಮ ದರ್ಜೆ ಮಹಿಳಾ ಕಾಲೇಜ್ ಅತಿಥಿ ಉಪನ್ಯಾಸಕರು.  ಕೃತಿಗಳು: ಕರ್ನಾಟಕ ಟಿಇಟಿ ಪರೀಕ್ಞಾ ಕೈಪಿಡಿ, ಮೌಲಾನಾ ಆಜಾದ್ ಮುಖ್ಯೋಪಾಧ್ಯಾಯರ ಪರೀಕ್ಞಾ ಕೈಪಿಡಿ, ಸಾಮಾನ್ಯ ಕನ್ನಡ ಪ್ರಶ್ನೋತ್ತರ ಕೈಪಿಡಿ,    ...

READ MORE

Related Books