About the Author

ರವೀಂದ್ರ ವೆಂಶಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ. ಅವರು `ವರ್ಣಮಯ', `ನೈಟ್ ಕರ್ಫ್ಯೂ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಚಿತ್ರ ವಿಚಿತ್ರ’ ಅವರ ಮೊದಲ ಕೃತಿಯಾಗಿದೆ.

ರವೀಂದ್ರ ವೆಂಶಿ