
‘ಚಿತ್ರ - ವಿಚಿತ್ರ’ ರವೀಂದ್ರ ವೆಂಶಿ ಅವರ ಕೃತಿಯಾಗಿದೆ. ಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ. ಇವೆಲ್ಲಕ್ಕಿಂತ ಮೀರಿದ ಒ೦ದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಜಾಗತಿಕ, ಭಾರತೀಯ ಸಿನಿಮಾಗಳು ಕಲಿಸಿದ್ದು ಬಹಳ ಪಾಠಗಳು. ಲೇಖಕರು ನೋಡಿ ಮೆಚ್ಚಿದ, ಖುಷಿ ಪಟ್ಟ, ಅಚ್ಚರಿಗೊಂಡ ಸಿನಿಮಾ ಬಗೆಗೆ, ಸಿನಿ ಓದುಗರಿಗೆ ತಿಳಿಸುವ ಪ್ರಯತ್ನವೇ ಈ ಪುಸ್ತಕವಾಗಿದೆ.
©2025 Book Brahma Private Limited.