About the Author

ಲೇಖಕಿ ರೇವತಿ ನಾಡಗೀರ ಅವರು ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದವರು. ಹವ್ಯಾಸಿ ರಂಗಭೂಮಿಯಲ್ಲಿ ವಿಶೇಷ ಆಸಕ್ತರು. ಕಿರದಾರ್ ಥಿಯೇಟರ್ ಗ್ರೂಪ್-ನ ಸ್ಥಾಪಕ -ನಿರ್ದೇಶಕರು. ಕಿರುಚಿತ್ರ, ಜಾಹೀರಾತು, ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಣಿಪಾಲ ಯುನಿವರ್ಸಲ್ ಪ್ರೆಸ್  ಮಾರುಕಟ್ಟೆ ವಿಭಾಗದ ಹಿರಿಯ ಕಾರ್ಯನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೊಂಬಿ ಮದುವಿ ಎಂಬುದು ಇವರ ನಾಟಕ ಕೃತಿ. 

ರೇವತಿ ನಾಡಗೀರ