About the Author

ಲೇಖಕ ಡಾ.ರೋಲೆಕರ್ ನಾರಾಯಣ ಅವರು  ಎಂ.ಎ ಪಿಎಚ್.ಡಿ ಪದವೀಧರರು. ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರು.  ಪಿಎಚ್. ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು. ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಅನೇಕ ಲೇಖನಗಳನ್ನು, ಪ್ರಬಂಧಗಳನ್ನು ಬರೆದಿದ್ದಾರೆ.  

ಕೃತಿಗಳು: ಕಥಾ ಕುಸುಮ,ಕಥಾಸಂಗ್ರಹ, ಹಳಗನ್ನಡ ಕಾವ್ಯ ಸಂಗ್ರಹ,ಕಲಾ ಕನ್ನಡ-ಈ ಕೃತಿಗಳನ್ನು ಸಂಪಾದಿಸಿದ್ದಾರೆ. 

ರೋಲೆಕರ್ ನಾರಾಯಣ