About the Author

ಲೇಖಕಿ ಎಸ್.ರಶ್ಮಿ ಅವರು ಮೂಲತಃ ಬೀದರಿನವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರೆ. ಪ್ರಸ್ತುತ, ಪ್ರಜಾವಾಣಿಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರು.

ಕೃತಿಗಳು: ಮಾತಿ ಕತಿಯಾದಾಗ

ಎಸ್.ರಶ್ಮಿ (ಪತ್ರಕರ್ತೆ)

(04 Sep 1978)