About the Author

ಲೇಖಕಿ, ಪ್ರಾಧ್ಯಾಪಕಿ ಡಾ. ಎಸ್.ಎಸ್. ಮಾಲಿನಿ ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮಾನವ ತಳಿಶಾಸ್ತ್ರ ಪ್ರಯೋಗಾಲಯ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಂಶೀಯ ಕಾಯಿಲೆಗಳು, ಕ್ಯಾನ್ಸರ್‌ ಇವರ ಪ್ರಮುಖ ಕೃತಿಗಳು.

ಎಸ್.ಎಸ್. ಮಾಲಿನಿ