About the Author

ಸಹನಾ ಹೆಗಡೆ ಹೂಡೇಹದ್ದ ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಸ್ತುತ ಬಿಎಸ್ಸಿ ವ್ಯಾಸಂಗ ಮಾಡುತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಓದು ಮತ್ತು ರಚನೆಯಲ್ಲಿ ಆಸಕ್ತಿಹೊಂದಿರುವ ಅವರು ಪುಸ್ತಕಗಳ ಓದಿನಿಂದ ಪಡೆದ ಸಾಹಿತ್ಯಾತ್ಮಕ ದೃಷ್ಟಿಕೋನಗಳು ಮತ್ತು ತತ್ವಗಳಿಂದ ನನ್ನ ಬದುಕು ಅಪಾರವಾಗಿ ಪ್ರಭಾವಿತವಾದ್ದರಿಂದ ಸಾಹಿತ್ಯ ಕ್ಷೇತ್ರಕ್ಕೆ ಸೇವೆಯನ್ನು ಮಾಡುವ ಇಚ್ಛೆಯನ್ನು ಹೊಂದಿದ್ದಾರೆ. ಕೆಲವು ಕವನಗಳು , ನಾಟಕ, ಲೇಖನ, ಕಥೆಗಳು, ಲಘು ವಿಮರ್ಶಾತ್ಮಕ ಟಿಪ್ಪಣಿಗಳನ್ನು ಬರೆದಿದ್ದು ಕೊಳಲು ,ಛಾಯಾಗ್ರಹಣ , ಯಕ್ಷಗಾನ ಮತ್ತು ರಂಗಭೂಮಿ ಇವುಗಳು ಆಸಕ್ತಿಯ ವಿಷಯಗಳಾಗಿವೆ.

ಸಹನಾ ಹೆಗಡೆ ಹೂಡೇಹದ್ದ

Books by Author