About the Author

ಹನ್ನೆರಡು ವರ್ಷಗಳಿಂದ ಬೋಧಕ ವೃತ್ತಿಯಲ್ಲಿ ತೊಡಗಿರುವ ಸಂಧ್ಯಾ.ವಿ ಅವರು ಪ್ರಸ್ತುತ ದಯಾನಂದಸಾಗರ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಇವರು ಕರ್ನಾಟಕ ಇತಿಹಾಸ ಅಕಾದೆಮಿಯ ಕಾರ್ಯದರ್ಶಿಯಾಗಿ ಏಳು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ʼಇತಿಹಾಸ ದರ್ಶನʼದ ಸಂಪಾದಕರಾಗಿದ್ದಾರೆ. ನಾಡಿನಾದ್ಯಂತ ಹಲವಾರು ಸಂಸ್ಥೆ, ವಿಶ್ವವಿದ್ಯಾಲಯ, ಕಾಲೇಜುಗಳು ಏರ್ಪಡಿಸಿದ್ದ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಸುಮಾರು 50 ಸಂಶೋಧನ ಪತ್ರಿಕೆಗಳನ್ನು ಮಂಡಿಸಿದ್ದಾರೆ.

ಕೃತಿಗಳು: ಕುಮಾರವ್ಯಾಸನ ವಿರಾಟ ಪರ್ವದ ವಿವಿಧ ಆವೃತ್ತಿಗಳು, ಪ್ರಾಚೀನ ಕರ್ನಾಟಕದ ಮಹಿಳಾಲೋಕ

 

ಸಂಧ್ಯಾ ವಿ