About the Author

ಲೇಖಕ ಸಂಗಪ್ಪಆರ್ ಚಿಕ್ಕಗೌಡ ( ಚಿಗ್ಗೋಣ)  ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾ;ಲೂಕಿನ ಡೊಂಗರಗಾಂವ ಗ್ರಾಮದವರು. ತಂದೆ ರಾಚಪ್ಪ ಚಿಕ್ಕಗೌಡ, ತಾಯಿ ಸಂಗಮ್ಮ. ಪ್ರೌಢಶಾಲೆಯ ನಿವೃತ್ತ (2001) ಶಿಕ್ಷಕರು.

ಕೃತಿಗಳು: ಡೊಂಗರಗಾಂವ ದರ್ಶನ (ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ಹಾಗೂ ನಂತರದಲ್ಲಿ ರಜಾಕಾರರ ಹಾವಳಿಯನ್ನು ಎದುರಿಸಿದ ಪ್ರಸಂಗಗಳ ಬರಹ ಕೃತಿ)

ಸಂಗಪ್ಪ ಆರ್. ಚಿಕ್ಕಗೌಡ (ಚಿಗ್ಗೋಣ)

(21 Sep 1943)