About the Author

ಕನ್ನಡಪ್ರಭ, ಪ್ರಜಾವಾಣಿ, ಸುಧಾ ಹಾಗೂ ಮಂಗಳ ವಾರಪತ್ರಿಕೆಯಲ್ಲಿ ಕಥೆ ಹಾಗೂ ಲೇಖನಗಳು ಪ್ರಕಟಗೊಂಡಿದೆ. "ವಿಡಿಯೋ ಫೋಟೋ ಪ್ರಪಂಚ" ಎಂಬ ಮಾಸಿಕಕ್ಕೆ ಉಪ ಸಂಪಾದಕನಾಗಿ, ಅನುವಾದಕನಾಗಿ ಮತ್ತು ಸುದ್ದಿ ಸಂಗಾತಿ ಹಾಗೂ ಲವರ್ಸ್ ಎನ್ನುವ ಪತ್ರಿಕೆಗೂ ಕಾರ್ಯ ನಿರ್ವಹಿಸಿದ್ದಾರೆ. ವಿವಿಧ ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಕೃತಿಗಳು: ಆಪರೇಷನ್‌ ವೀರ್‌ನಾರ್‌

ಸಂಜಯ್. ಹೆಚ್. ಪಾಟೀಲ್