About the Author

ಸಂತೋಷ ಕುಮಾರ ಟಿ ಹೆಚ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕರೂರು ಹೋಬಳಿಯ ತೇಕಲೆ ಎನ್ನುವ ಹಳ್ಳಿಯಲ್ಲಿ 1982 ಎಪ್ರಿಲ್ 8 ರಂದು ಜನಿಸಿದರು. ಹಾಲಪ್ಪ ಕೆ ಟಿ ಮತ್ತು ಪುಟ್ಟಮ್ಮ ಇವರ ದ್ವಿತೀಯ ಪುತ್ರರಾದ ಇವರು ತುಮರಿಯಲ್ಲಿ ಪ್ರೌಢ ಶಿಕ್ಷಣ ಪಡೆದು ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಪ್ರಸ್ತುತ್ತ ಸಾಗರದ ಪ್ರದಾನ ವ್ಯವಹಾರ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕೃತಿಗಳು : ಆಗಸದ ಸಂತಸ, ಸಾಗರ ಸೃಷ್ಟಿ

ಸಂತೋಷ ಕುಮಾರ .ಟಿ. ಹೆಚ್

(08 Apr 1982)