About the Author

ಸಪ್ನಾ ಕಟ್ಟಿ ಮೂಲತಃ ಧಾರವಾಡದವರು,ಭೌತಶಾಸ್ತ್ರ ಸ್ನಾತಕೋತ್ತರ ಪದವೀಧರೆ ಆಗಿದ್ದಾರೆ. ಇವರ ಅನೇಕ ಕತೆಗಳು ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2018ರ ಕರ್ಮವೀರ ದೀಪಾವಳಿ ಕಥಾಸ್ಪರ್ಧೆಯಲ್ಲಿ ಇವರ 'ಯಂತ್ರ' ಕತೆಗೆ ವಿಶೇಷ ಬಹುಮಾನ ಸಂದಿದೆ. 'ಹಿ, ಶಿ, ಇಟ್' ಎಂಬ ಇಂಗ್ಲಿಷ್ ಕತೆಗೆ 'ಸೈನ್ಸ್ ರಿಪೋರ್ಟರ್' ಪತ್ರಿಕೆಯು 2021 ಜುಲೈನಲ್ಲಿ ಏರ್ಪಡಿಸಿದ ರಾಷ್ಟ್ರೀಯ ಕಥಾಸ್ಪರ್ಧೆಯಲ್ಲಿ ಮೂರನೆಯ ಬಹುಮಾನ ಬಂದಿದೆ. ಮರಾಠಿಯ ಸುಪ್ರಸಿದ್ಧ ಸಾಹಿತಿ ಶ್ರೀ ವ. ಪು. ಕಾಳೆಯವರ 'ಮಹೋತ್ಸವ' ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೃತಿಗಳು: ಕೋಬಾಲ್ಟ್‌ ಬ್ಲೂ

ಸಪ್ನಾ ಕಟ್ಟಿ