About the Author

ಲೇಖಕಿ ಸರೋಜಿನಿ ಪಡಸಲಗಿ ಅವರು ಸದ್ಯ ಬೆಂಗಳೂರು ನಿವಾಸಿ. ಕಥೆ-ಕವನಗಳ ಬರಹ ಹಾಗೂ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವುದು ಇವರ ಹವ್ಯಾಸ. 

ಕೃತಿಗಳು: ಡಾಕ್ಟರ್ ಹೆಂಡತಿ.

ಸರೋಜಿನಿ ಪಡಸಲಗಿ