ಡಾಕ್ಟರ್ ಹೆಂಡತಿ

Author : ಸರೋಜಿನಿ ಪಡಸಲಗಿ

Pages 144

₹ 180.00
Year of Publication: 2022
Published by: ಬಹುರೂಪಿ ಪ್ರಕಾಶನ
Address: # 111, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 07019182729

Synopsys

ಲೇಖಕಿ ಸರೋಜಿನಿ ಪಡಸಲಗಿ ಅವರ ಕೃತಿ-ಡಾಕ್ಟರ್‍ ಹೆಂಡತಿ. ಇದು ಮರೆಯಲಾಗದ ಕಥನ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಈ ಕೃತಿತು ಲೇಖಕಿಯ ಅನುಭವ ಕಥನವೇ ಆಗಿದೆ. ಗ್ರಾಮೀಣ ಪರಿಸರ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಹಾಗೂ ಕೌಟುಂಬಿಕ ಬದುಕಿನ ಚಿತ್ರಣಗಳನ್ನು ಲೇಖಕಿ ನೀಡಿದ್ದಾರೆ. ಪತಿ ವೈದ್ಯರಿದ್ದು, ಅವರು ವರ್ಗವಾಗಿ ಹೋದ ಕಡೆಯಲ್ಲೆಲ್ಲ ಹೊಂದಿಕೊಂಡು, ಅಲ್ಲಿಯ ಸಾಮಾಜಿಕ ಪರಿಸರದ ವೈಶಿಷ್ಟ್ಗವನ್ನು ನೋವು-ನಲಿವುಗಳನ್ನು, ಸಾಮರಸ್ಯದ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅಗತ್ಯವಿದ್ದೆಡೆ, ಅವರು ತಮ್ಮ ಒಲವು-ನಿಲುವುಗಳನ್ನು ಸ್ಪಷ್ಟಪಡಿಸುತ್ತಾ ಹೋಗುತ್ತಾರೆ. ಹೀಗಾಗಿ, ಈ ಕಥನವು ಓದಿಸಿಕೊಂಡು ಹೋಗುತ್ತದೆ.

About the Author

ಸರೋಜಿನಿ ಪಡಸಲಗಿ

ಲೇಖಕಿ ಸರೋಜಿನಿ ಪಡಸಲಗಿ ಅವರು ಸದ್ಯ ಬೆಂಗಳೂರು ನಿವಾಸಿ. ಕಥೆ-ಕವನಗಳ ಬರಹ ಹಾಗೂ ಕವನಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವುದು ಇವರ ಹವ್ಯಾಸ.  ಕೃತಿಗಳು: ಡಾಕ್ಟರ್ ಹೆಂಡತಿ. ...

READ MORE

Related Books