About the Author

ಸತೀಶಕುಮಾರ ಹೊಸಮನಿ ಅವರು ಗ್ರಂಥಾಲಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಪ್ರವಾಸಕಥನ, ಕಾವ್ಯ, ಗ್ರಂಥಾಲಯ ಮಾಹಿತಿ ಹೊಂದಿದ ಅನೇಕ ಕೃತಿಗಳು ಆಕರಗಳಾಗಿವೆ. ಹತ್ತು ಹಲವು ಸಂಘ ಸಂಸ್ಥೆಗಳು ಇವರಿಗೆ ಐವತ್ತಕ್ಕೂ ಹೆಚ್ಚು ಪ್ರಶಸ್ತಿ ಗೌರವ ನೀಡಿವೆ. ಕಲ್ಯಾಣ ಪ್ರಭೆ ಎಂಬ ಅಭಿನಂದನ ಗ್ರಂಥ ಅರ್ಪಿಸಲಾಗಿದೆ.

ಸತೀಶಕುಮಾರ ಹೊಸಮನಿ