About the Author

ವಿ.ಆರ್. ಸತ್ಯನಾರಾಯಣ ಅವರು ಬೆಂಗಳೂರಿನವರು. ಯಶಸ್ವಿ ಉದ್ಯಮಿಗಳು. ಸಂಜೆ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಮಾರುಕಟ್ಟೆ ತರಬೇತಿ, ಸೂತ್ರಗಳು, ಸ್ವರೂಪ-ಸ್ವಭಾವ ಹಾಗೂ ಗ್ರಾಹಕರ ಆಸಕ್ತಿ ಹಿನ್ನೆಲೆಯಲ್ಲಿ ಒಂದು ಉದ್ಯಮವನ್ನುಸೃಷ್ಟಿಸಿ ಸುಮಾರು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1999ರಲ್ಲಿ ಕನ್ಜುಮರ್ ವಲ್ಡ್ ಕಂಪನಿ ಸ್ಥಾಪಿಸಿದರು. ವ್ಯಕ್ತಿತ್ವ ವಿಕಸನಕ್ಕಾಗಿ ಇವರು ಕಟ್ಟಿದ ಸಂಸ್ಥೆ- ಕನ್ಸುಮ್ಯಾಕ್ಸ್.

ಸತ್ಯನಾರಾಯಣ ವಿ.ಆರ್