ಸೆಲ್ ವೆಲ್

Author : ಸತ್ಯನಾರಾಯಣ ವಿ.ಆರ್

Pages 160

₹ 150.00




Year of Publication: 2016
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 9036312786

Synopsys

‘ಸೆಲ್ ವೆಲ್’ ಕೃತಿಯ ಲೇಖಕ ಸತ್ಯನಾರಾಯಣ ವಿ.ಆರ್.  ಮಾರಾಟ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದ ಮತ್ತು ಸಾವಿರಾರು ಜನರಿಗೆ ತರಬೇತಿ ನೀಡಿ ಅವರ ಬದುಕಿಗೆ ದಾರಿದೀಪವಾದ ಲೇಖಕರು ಈ ಪುಸ್ತಕ ರಚಿಸಿದ್ದಾರೆ.

ಸೇಲ್ಸ್ (ಮಾರಾಟ)ನಲ್ಲಿ ಯಶಸ್ಸುಗಳಿಸಲಾರದೇ ಸಮಸ್ಯೆಗಳನ್ನು ಎದುರಿಸುತ್ತಿರುವವರ ಕೈಹಿಡಿದು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ರೂಪುಗೊಂಡು ಸರಳ ಕನ್ನಡದಲ್ಲಿ ಬರೆದ ‘ಸೆಲ್ ವೆಲ್’ ಪುಸ್ತಕ ಓದಿ ಅರ್ಥ ಮಾಡಿಕೊಂಡು ವೃತ್ತಿಯಲ್ಲಿ ಪಳಗಲಿ ಎಂಬುದು ಲೇಖಕರ ಆಶಯ.

About the Author

ಸತ್ಯನಾರಾಯಣ ವಿ.ಆರ್

ವಿ.ಆರ್. ಸತ್ಯನಾರಾಯಣ ಅವರು ಬೆಂಗಳೂರಿನವರು. ಯಶಸ್ವಿ ಉದ್ಯಮಿಗಳು. ಸಂಜೆ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು. ಮಾರುಕಟ್ಟೆ ತರಬೇತಿ, ಸೂತ್ರಗಳು, ಸ್ವರೂಪ-ಸ್ವಭಾವ ಹಾಗೂ ಗ್ರಾಹಕರ ಆಸಕ್ತಿ ಹಿನ್ನೆಲೆಯಲ್ಲಿ ಒಂದು ಉದ್ಯಮವನ್ನುಸೃಷ್ಟಿಸಿ ಸುಮಾರು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1999ರಲ್ಲಿ ಕನ್ಜುಮರ್ ವಲ್ಡ್ ಕಂಪನಿ ಸ್ಥಾಪಿಸಿದರು. ವ್ಯಕ್ತಿತ್ವ ವಿಕಸನಕ್ಕಾಗಿ ಇವರು ಕಟ್ಟಿದ ಸಂಸ್ಥೆ- ಕನ್ಸುಮ್ಯಾಕ್ಸ್. ...

READ MORE

Related Books