About the Author

ಕವಿ ಸಾವನ್‌ ಕೆ. ಸಿಂಧನೂರು ಅವರು 1983 ಡಿಸೆಂಬರ್‌ 1ರಂದು ಜನಿಸಿದರು. ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಗಣಿತ ಶಿಕ್ಷಕರಾಗಿ, ತಾಲ್ಲೂಕು ಶಿಕ್ಷಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿ ಓದುತ್ತಿರುವಾಗಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡಿದ್ದ ಇವರು ಕನ್ನಡ ಸಾಹಿತ್ಯದಲ್ಲಿಯೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಮೊದಲ ಗಜ಼ಲ್‌ ಸಂಕಲನ  ‘ಮಗರೀಬ್‌’.

ಸಾವನ್‌ ಕೆ. ಸಿಂಧನೂರು