About the Author

ಲೇಖಕಿ ಶೈಲಾ ಸಿ.ಬಿ ಅವರು  ಎಂ.ಎ., ಎಂ.ಎಡ್ ಪದವೀಧರರು. ವೃತ್ತಿಯಿಂದ ಉಪನ್ಯಾಸಕಿ. ಬಳ್ಳಾರಿಯಲ್ಲಿ 24-09-1960 ರಂದು ಜನಿಸಿದರು. ತಂದೆ ಬಿ.ಟಿ. ಬಸವರಾಜಪ್ಪ, ತಾಯಿ-ಬಿ. ವೀರ ಮಂಗಳ. ತಾಯಿಗಾದ ನೋವು (ಕವನ ಸಂಕಲನ-2002)  ಪ್ರಕಟವಾಗಿದೆ.

ಶೈಲಾ ಸಿ.ಬಿ