About the Author

ಹಿರಿಯ ಲೇಖಕಿ-ಚಿಂತಕಿ ಶೈಲಜಾ ಹೆಗಡೆ ಅವರ ತಂದೆ ಕೆರೆಕೈ ಕೃಷ್ಣಭಟ್ಟರು. ಹೆಸರಾಂತ ಯಕ್ಷಗಾನ ಕಲಾವಿದರು. ತಾಳಮದ್ದಲೆ ಅರ್ಥಧಾರಿಗಳು. ಇವರ ಎಂ.ಫಿಲ್ ಕೃತಿ-ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು. 

ಶೈಲಜಾ ಹೆಗಡೆ