About the Author

ವಿಶ್ರಾಂತ ಉಪನ್ಯಾಸಕರು ಸಮಾಜ ಶಾಸ್ತ್ರ ಮತ್ತು ರಾಜ್ಯ ಶಾಸ್ತ್ರ ಸ್ನಾತಕೋತ್ತರ ಪದವಿಧರರು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ 37 ವರುಷಗಳ ಸೇವೆ, ಉತ್ತಮ ವಾಗ್ಮಿ, ಸಾಹಿತ್ಯಿಕ ಲೇಖನ ಕವನ ಕಥೆ ಬರೆಯುವ ಓದುವ ಹವ್ಯಾಸ ಹೊಂದಿರುವ ಇವರು ಅಗಣಿತ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರು

ಕೃತಿ: ಬಿಸಿಲೂರಿನ ಹಸಿರು

ಶಾಂತಲಿಂಗಪ್ಪ ಪಾಟೀಲ

(08 Jul 1962)