About the Author

ಶೇಖರಯ್ಯ ಟಿ. ಎಚ್. ಎಂ ಅವರು ಗೆದ್ದಲಗೆಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು. ಎಂ. ಎ, ಬಿ. ಎಡ್ ಪದವೀಧರರು. ಸಾಹಿತ್ಯ ಕೃಷಿ ಇವರ ಹವ್ಯಾಸ. 

ಕೃತಿಗಳು: ವಚನಸಿರಿ ( ಆಧುನಿಕ ವಚನಗಳು)

ಪ್ರಶಸ್ತಿ-ಪುರಸ್ಕಾರ:  ಚಳ್ಳಕೆರೆಯ  ರೋಟರಿಕ್ಲಬ್ ನಿಂದ ಕನ್ನಡಸಿರಿ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಹಲವು ಆಶುಭಾಷಣ ಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿವೆ.

ಶೇಖರಯ್ಯ ಟಿ. ಎಚ್. ಎಂ

(01 Jul 1984)