About the Author

ಮೂಲತಃ ಹಾವೇರಿಯವರಾದ ಶಿವಕುಮಾರ ಚೆನ್ನಪ್ಪನವರ ಅವರು 01-06-1990 ರಂದು ಜನಿಸಿದರು. ಮುಖವಾಡದ ಮಾಫಿಯಾದಲ್ಲಿ -ಇವರ ಮೊದಲ ಕಥಾ ಸಂಕಲನ. ವಿಜಯ ಕರ್ನಾಟಕ ದಿನಪತ್ರಿಕೆಯ 2019ರ ಯುಗಾದಿ ಕಥಾಸ್ಪರ್ಧೆಯಲ್ಲಿ 3ನೇ ಬಹುಮಾನ, 2012ರ ಬೇಂದ್ರೆ ಕಥಾ ಪುರಸ್ಕಾರ, 2009ರಲ್ಲಿ ವಿಶ್ವ ಮಾನವ ಕುವೆಂಪು ಹೆಸರಿನಲ್ಲಿ ವಿದ್ಯಾರ್ಥಿ  ಕಾವ್ಯ ಪುರಸ್ಕಾರ ಹಾಗೂ ಇತ್ತೀಚಿಗೆ ರಾಜೀವ್ ಗಾಂಧಿ ಯುವ ಸಾಹಿತಿ ಪುರಸ್ಕಾರ ಲಭಿಸಿದೆ. 

 

 

ಶಿವಕುಮಾರ ಚೆನ್ನಪ್ಪನವರ

(01 Jun 1990)