About the Author

ಲೇಖಕ ಶಿವಕುಮಾರ ಡಿ ಅವರು ಲೈಪ್ ಕೋಚ್, ಬಿಸಿನೆಸ್ ಮಾರ್ಗದರ್ಶಿ ಹಾಗೂ ಯಶಸ್ವಿ ಲೇಖಕರು. ಮೂಲತಃ ಚನ್ನಪಟ್ಟಣದವರು. ಚನ್ನಪಟ್ಟಣದ ಮರದ ಆಟಿಕೆಗಳನ್ನು ರಪ್ತು ಮಾಡುವ ಕೌಟುಂಬಿಕ ಹಿನ್ನೆಲೆಯವರು. ವೃತ್ತಿಯಲ್ಲಿ ಶಿಕ್ಷಕರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಪದವೀಧರರು. ಮಾರ್ಕೆಟಿಂಗ್ ಕಂಪೆನಿಯಲ್ಲಿ 6 ವರ್ಷ ಕಾಲ  ಮುಖ್ಯಸ್ಥರಾಗಿ, 2007 ರಿಂದ ’ಎ ’ವ್ಯಾಪಾರ ತರಬೇತುದಾರ ಮತ್ತು ಜೀವನ ತರಬೇತುದಾರರಾಗಿ 13 ವರ್ಷ ಕಾಲ ಕೆಲಸ ಮಾಡಿದ್ದಾರೆ. ತಮ್ಮ ಸ್ವಂತ ಕಂಪೆನಿಗಳಾದ ’ಎಸ್ ಕೆಎಲ್ 3’ ಅನ್ನು 2014 ಸಪ್ಟೆಂಬರ್ 5 ರಂದು, ಅಚೀವರ್ಸ್ ವರ್ಲ್ಡ್ ಗ್ರೂಪ್ ಹಾಗೂ ಪಬ್ಲಿಕೇಷನ್ ಸಂಸ್ಥೆಯನ್ನು 2015 ಮಾರ್ಚ್ 16 ರಂದು ಸ್ಥಾಪಿಸಿದ್ದಾರೆ.

ಕೃತಿಗಳು: ಬ್ಯುಸಿನೆಸ್ ಸಕ್ಸಸ್ ಮಂತ್ರ

ಶಿವಕುಮಾರ ಡಿ