About the Author

ಲೇಖಕ ಶಿವಪುತ್ರ ಕಂಠಿ ಚಿಂಚನಸೂರ್ ಅವರು ಕಲಬುರಗಿ ಜಿಲ್ಲೆಯ ಚಿಂಚನಸೂರ್ ಗ್ರಾಮದವರು. ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ತಹಸೀಲ್ದಾರರು.

ಕೃತಿಗಳು: ಶರಣರ ಜೀವನ ದರ್ಶನ ಮತ್ತು ವಚನಾಂತರಾಳ

ಶಿವಪುತ್ರ ಕಂಠಿ ಚಿಂಚನಸೂರ್