About the Author

ಶ್ರೀ ಎಂ ಅವರು ಮಹಾವತಾರ್ ಬಾಬಾಜಿ ಅವರ ಶಿಷ್ಯರಾಗಿದ್ದ ಶ್ರೀ ಮಹೇಶ್ವರನಾಥ ಬಾಬಾಜಿಯವರ ಶಿಷ್ಯ . ಇವರ ಪೂರ್ಣ ಹೆಸರು ಶ್ರೀ ಮಧುಕರ್ನಾಥ್ ಜಿ. ಯೋಗಿಯಾದ ಇವರು ಹಿಂದೂ ಧರ್ಮದ ನಾಥ ಉಪ-ಸಂಪ್ರದಾಯದ ದೀಕ್ಷೆಯನ್ನು ಹೊಂದಿದ್ದಾರೆ. ಪುಸ್ತಕದ ಬಗ್ಗೆ ಅತಿಯಾದ ಮೋಹವನ್ನು ಹೊಂದಿರುವ ಶ್ರೀ ಎಂ ಅವರು ಈಗಾಗಲೇ ಆಂಗ್ಲಭಾಷೆಯಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಅವರು ಬರೆದಿರುವ ಕೆಲವೊಂದು ಪುಸ್ತಕಗಳು ಕನ್ನಡಕ್ಕೆ ಅನುವಾದವಾಗಿವೆ. ಇನ್ನು, 2020ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದ ಹೆಮ್ಮೆ ಇವರದು. ಪ್ರಸ್ತುತ ಶ್ರೀ ಎಂ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನೆಲೆಸಿದ್ದಾರೆ. 

ಶ್ರೀ ಎಂ

Books by Author