About the Author

ಶ್ರೀಮತಿ ಎಸ್.ಜಿ ಅವರು ಮೂಲತಃ ಮೈಸೂರಿನವರು. ಬಿ.ಎಸ್ಸಿ., ಹಿಂದಿ ಪ್ರವೀಣ್ ಪದವೀಧರರು. 15-07-1950 ರಂದು ಜನಿಸಿದರು. ತಂದೆ  ಎಸ್.ಕೆ. ಗುರುಡಾಚಾರ್, ತಾಯಿ- ಪದ್ಮಮ್ಮ. ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಶ್ರೀ ಕೃಷ್ಣ ಚೈತನ್ಯ (1976), ರಾಮದಾಸ (1980) ರಚಿಸಿದ್ದಾರೆ. 

ಶ್ರೀಮತಿ ಎಸ್.ಜಿ.

(15 Jul 1950)