About the Author

ಲೇಖಕ ಶ್ರೀಶ ಹುಟಗಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದವರು. ಹುಟ್ಟೂರಿನಲ್ಲಿ,ಪ್ರಾಥಮಿಕ ಶಿಕ್ಷಣ, ಚಿಕ್ಕಪಡಸಲಗಿಯಲ್ಲಿ ಪ್ರೌಢಶಿಕ್ಷಣ, ಗುಳೇದಗುಡ್ಡದಲ್ಲಿ ಪದವಿ ಶಿಕ್ಷಣ  ಮತ್ತು ಬಾಗಲಕೋಟೆಯಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಕಾಂ. ಶಿಕ್ಷಣ ಪೂರೈಸಿದ್ದಾರೆ. ಸಾಹಿತ್ಯ, ಸಂಗೀತ, ಫೋಟೋಗ್ರಫಿಯಲ್ಲಿ ಆಸಕ್ತರು. ಪ್ರಸ್ತುತ ವಿಜಯಪುರದಲ್ಲಿ ಬ್ಯಾಂಕ್ ಉದ್ಯೋಗಿ.

ಕೃತಿಗಳು: ಬೊಗಸೆಯೊಳಗಿನ ಕಡಲು( ಕವನ ಸಂಕಲನ) 

ಶ್ರೀಶ ಹುಟಗಿ